ಕ್ಯಾನ್ಸರ್ ಯಾವುದೇ ಹಂತದಲ್ಲಿರಲಿ ರಸಾಯನ ಆಯುರ್ವೇದವು ಅದನ್ನು ಗುಣಪಡಿಸುತ್ತದೆ. ರಸಾಯನ ಆಯುರ್ವೇದವು ಕ್ಯಾನ್ಸರ್ ರೋಗಿಗಳಿಗೆ ಕೊನೆಯ ಹಂತದಲ್ಲಿ ಕೂಡ ಜೀವನಕ್ಕೆ ಆಧಾರವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಕ್ಯಾನ್ಸರ್ ನ ಕಾರ್ಯವಿಧಾನದ ಪ್ರಕಾರ, ಕ್ಯಾನ್ಸರ್ ಕೋಶಗಳು ದೇಹದಲ್ಲಿ ಪ್ರವೇಶಿಸಿದ ತಕ್ಷಣ ಅವು ಮೊದಲು ತಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಆದರೆ ರಸಾಯನ ಆಯುರ್ವೇದವು, ರೋಗವು ಯಾವುದೇ ಹಂತದಲ್ಲಿದ್ದರೂ ರೋಗಿಯ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಹಿಮ್ಮುಖ ತಂತ್ರವನ್ನು ಅನುಸರಿಸುತ್ತದೆ. ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯು ಸಕ್ರಿಯಗೊಂಡ ಕ್ಷಣದಿಂದ ಅದು ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಮೌಖಿಕ ಔಷಧವು ಒಂದು ಆಯ್ಕೆಯಾಗಿದ್ದರೆ, ರಸಾಯನ ಆಯುರ್ವೇದವು ಯಾವುದೇ ಕ್ಯಾನ್ಸರ್ ರೋಗಿಗೆ ಯಾವುದೇ ಹಂತದಲ್ಲೂ ಹೊಸ ಜೀವನವನ್ನು ನೀಡುತ್ತದೆ.
ಕ್ಯಾನ್ಸರ್ ನ ಅತ್ಯಂತ ದುರದೃಷ್ಟಕರವಾದ ವಿಷಯವೇನಂದರೆ, ಈ ರೋಗವು ಸಾಮಾನ್ಯವಾಗಿ ತಡವಾಗಿ ಬೆಳಕಿಗೆ ಬರುತ್ತದೆ . ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ರೋಗವು ಈಗಾಗಲೇ ಮುಂದುವರಿದಿರುತ್ತದೆ. ಕ್ಯಾನ್ಸರ್ ರೋಗದ ಬಹುಮುಖ್ಯ ಅನಾನುಕೂಲವೇನಂದರೆ ಇದರ ರೋಗಲಕ್ಷಣಗಳು ಬಹಳ ತಡವಾಗಿ ಗುರುತಿಸಲ್ಪಡುವುದು. ಉದಾಹರಣೆಗೆ, ಒಬ್ಬ ವ್ಯಕ್ತಿಯಲ್ಲಿ ಪದೇ ಪದೇ ಜ್ವರ ಬರುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಕಡೆಗೆ ಮನಸ್ಸು ಮಾಡುವುದಿಲ್ಲ, ಬದಲಿಗೆ ಸಾಮಾನ್ಯ ಜ್ವರ ಎಂದು ಭಾವಿಸಿ ಸಾಮಾನ್ಯ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತದೆ. ಔಷಧಗಳ ಪ್ರಭಾವದಿಂದ ಪ್ರತೀ ಬಾರಿ ಜ್ವರ ತಗ್ಗುವುದರಿಂದ ಇದರ ಧೀರ್ಘ ಕಾಲದ ಪರಿಣಾಮದ ಬಗ್ಗೆ ಚಿಂತಿಸುವ ವ್ಯವಧಾನವನ್ನೇ ತೋರುವುದಿಲ್ಲ. ಬಿಟ್ಟು ಬಿಟ್ಟು ಕಾಣಿಸಿಕೊಳ್ಳುವ ಜ್ವರವು ಮಾರಕ ಕ್ಯಾನ್ಸರ್ ನ ಸೂಚನೆಯಾಗಿರಬಹುದು ಎಂದು ಯಾರೂ ಅನುಮಾನಿಸುವುದಿಲ್ಲ. ಆದರೆ ಇದೇ ಜ್ವರದ ಪರಿಣಾಮದಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಗಣನೀಯವಾಗಿ ಕಡಿಮೆಯಾಗುತ್ತದೆ. ತಪಾಸಣೆಯ ನಂತರ ಕ್ಯಾನ್ಸರ್ ಈಗಾಗಲೇ ಆರಂಭಿಕ ಹಂತ ಅಥವಾ ಅಂತಿಮ ಹಂತವನ್ನು ತಲುಪಿದೆ ಎಂದು ದೃಢಪಡಿಸಲಾಗುತ್ತದೆ.
ಅದಕ್ಕಾಗಿಯೇ ರಸಾಯನ ಆಯುರ್ವೇದದಲ್ಲಿ ಮೊದಲನೆಯದಾಗಿ ರೋಗಿಯ ಪ್ರಸ್ತುತ ಸ್ಥಿತಿಯನ್ನು ಗಮನಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿದ ನಂತರ ಕ್ಯಾನ್ಸರ್ ಯಾವುದೇ ಹಂತದಲ್ಲಿದ್ದರೂ ರಕ್ಷಣಾತ್ಮಕ ತಡೆಗೋಡೆಯಾಗಿ ಈ ರಸೌಷಧವು ಕಾರ್ಯನಿರ್ವಹಿಸುತ್ತದೆ ಮತ್ತು ಹೊಸ ಕ್ಯಾನ್ಸರ್ ಕೋಶಗಳು ರೂಪುಗೊಳ್ಳುವುದನ್ನು ತಡೆಯುತ್ತದೆ. ರಸಾಯನ ಆಯುರ್ವೇದ ಪದ್ದತಿಯು ಕ್ಯಾನ್ಸರ್ ಕೋಶವನ್ನು ಬಂಧಿಸುವ ಮೂಲಕ ರೋಗದ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. ಕ್ಯಾನ್ಸರ್ ಹರಡುವುದನ್ನು ನಿರ್ಬಂಧಿಸಿದ ನಂತರ ರಸಾಯನ ಆಯುರ್ವೇದವು ಕ್ಯಾನ್ಸರ್ ಕೋಶಗಳನ್ನು ಒಂದೊಂದಾಗಿ ನಾಶಪಡಿಸುತ್ತದೆ.
Also read : ಈ ರಸಾಯನ ಆಯುರ್ವೇದ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ಚಿಕಿತ್ಸೆಗಳೊಂದಿಗೆ ತೆಗೆದುಕೊಳ್ಳಬಹುದೇ?
Disclaimer:
This content is for informational purposes only. Read full disclaimer [here]





















