ರಸಾಯನಿಕ ಆಯುರ್ವೇದವು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದೇ?

You are currently viewing ರಸಾಯನಿಕ ಆಯುರ್ವೇದವು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದೇ?

ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಅನುಸರಿಸಿದರೆ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು. ಆದರೆ ಸರಿಯಾದ ಔಷಧದ ಆಯ್ಕೆಯಲ್ಲಿ ಮಾತ್ರ ಪ್ರತಿಯೊಬ್ಬರೂ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ. ರಸಾಯನ ಆಯುರ್ವೇದದಲ್ಲಿ ಔಷಧಿಗಳು ರೋಗವನ್ನು ಕಡಿಮೆ ಮಾಡುವುದಲ್ಲದೆ ಅದು ಮರುಕಳಿಸುವುದನ್ನು ತಡೆಯುತ್ತದೆ. ಯಾವುದೇ ಇತರೆ ವೈದ್ಯಕೀಯ ವಿಧಾನಗಳಲ್ಲಿ ರೋಗದ ಮರುಕಳಿಸುವಿಕೆಯ ಸಾಧ್ಯತೆಯು ಹೆಚ್ಚು ಸಾಮಾನ್ಯವಾಗಿದೆ. ಏಕೆಂದರೆ ಅದು ಕ್ಯಾನ್ಸರ್ ಕೋಶಗಳ ಸ್ವಭಾವ. ಚಿಕಿತ್ಸೆಯ ಸ್ಪಂದನೆಯಿಂದ ದೇಹದ ಒಂದು ಭಾಗದಲ್ಲಿ ಕೋಶಗಳ ತೀವ್ರತೆ ಕಡಿಮೆಯಾದರೂ ಮತ್ತೊಂದು ಭಾಗದಲ್ಲಿ ಮರುಹುಟ್ಟನ್ನು ಪಡೆದು ಮತ್ತೆ ತನ್ನ ಕೋಶಗಳನ್ನು ವೃದ್ಧಿಸುತ್ತದೆ. ಕ್ರಮೇಣ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮತ್ತೆ ಗಡ್ಡೆಗಳಂತೆ ರೂಪಗಳನ್ನು ಪಡೆದುಕೊಳ್ಳುತ್ತದೆ (ಕ್ಯಾನ್ಸರ್ ಬಾಧಿತ ಅಂಗದಲ್ಲಿ ಮತ್ತೆ ಉಂಟಾಗುವ ಗಡ್ಡೆಗಳ ಉಬ್ಬುವಿಕೆ)

ಆದರೆ ರಸಾಯನ ಆಯುರ್ವೇದದಲ್ಲಿ ಔಷಧವು ಮುಖ್ಯವಾಗಿ ಕಾಂಡಕೋಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಅದು ಮೊದಲು ಅಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಕೊಂದು ಬೇರೆಡೆ ಹರಡದಂತೆ ನೋಡಿಕೊಳ್ಳುತ್ತದೆ. ಈ ಜೀವಕೋಶಗಳು ಹರಡುವುದನ್ನು ನಿಲ್ಲಿಸಿದ ನಂತರ, ರಸಾಯನ ಆಯುರ್ವೇದವು ಶಕ್ತಿಯುತ ಔಷಧಗಳ ಸಹಾಯದಿಂದ ಪ್ರತಿಯೊಂದು ಕ್ಯಾನ್ಸರ್ ಕೋಶವನ್ನು ನಾಶಪಡಿಸುವ ಮೂಲಕ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ.

ಕ್ಯಾನ್ಸರ್ ನಿವಾರಣೆಯು ನಿರಂತರವಾಗಿ ಹೆಚ್ಚಿನ ಚಿಕಿತ್ಸೆಗಳ ಅನಿವಾರ್ಯತೆಯನ್ನು ಹೊಂದಿರುತ್ತವೆ. ಇಂತಹ ಚಿಕಿತ್ಸೆಗಳ ಭಾಗವಾಗಿ, ಕ್ಯಾನ್ಸರ್ ಗಡ್ಡೆಯನ್ನು ಭಾಗಶಃ ತೆಗೆದುಹಾಕಲಾಗುತ್ತದೆ ಮತ್ತು ಉಳಿದ ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕಲು ಮತ್ತೊಂದು ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಪ್ರಸ್ತುತ ಈ ರೀತಿಯ ಕ್ಯಾನ್ಸರ್ ಚಿಕಿತ್ಸೆಗಳ ಹೆಸರು ಕೇಳಿದ ಕೂಡಲೇ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಂಡು ಹೆದರಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಆದರೆ ರಸಾಯನ ಆಯುರ್ವೇದವು ಇದಕ್ಕಿಂತ ಭಿನ್ನವಾಗಿ, ರಾಮಬಾಣದಂತೆ ನೇರವಾಗಿ ಗುರಿಯನ್ನು ಮುಟ್ಟಿ ಕ್ಯಾನ್ಸರ್ ಮರುಕಳಸುವಿಕೆಯನ್ನು ತಡೆಯುತ್ತದೆ.

Also read : ರಸಾಯನ ಆಯುರ್ವೇದ ಚಿಕಿತ್ಸೆಯಿಂದ ಯಾರಿಗಾದರೂ ಕ್ಯಾನ್ಸರ್ ಕಡಿಮೆಯಾಗಿದೆಯೇ?

Disclaimer:

This content is for informational purposes only. Read full disclaimer [here]